kiltie ಕಿಲ್ಟಿ
ನಾಮವಾಚಕ

ಕಿಲ್ಟ್‍ಧಾರಿ; ಕಿಲ್ಟನ್ನು ಉಡುವವನು (ಮುಖ್ಯವಾಗಿ ಸ್ಕಾಟ್ಲೆಂಡಿನ ಹೈಲ್ಯಾಂಡ್‍ ಸೈನಿಕ).