kilter ಕಿಲ್ಟರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. ಕ್ರಮ; ವ್ಯವಸ್ಥೆ: out of kilter ಕ್ರಮಗೆಟ್ಟು; ವ್ಯವಸ್ಥೆಗೆಟ್ಟು. his nerves are out of kilter ಅವನ ನರವ್ಯೂಹವು ವ್ಯವಸ್ಥೆಗೆಟ್ಟಿದೆ.
  2. ಸುಸ್ಥಿತಿ; ಹದ; ಹವಣು: the budget got out of kilter ಆಯವ್ಯಯ ಪಟ್ಟಿಯು ಹದಗೆಟ್ಟಿತು, ಹವಣುಗೆಟ್ಟು ಹೋಯಿತು.