kilowatt-hour ಕಿಲವಾಟ್‍ಔಅರ್‍
ನಾಮವಾಚಕ

ಕಿಲೋವಾಟ್‍ ಗಂಟೆ; ವಿದ್ಯುಚ್ಛಕ್ತಿ ಬಳಸುವುದನ್ನು ಅಳೆಯುವ ಮಾನ (= ಸಾವಿರ ವಾಟ್‍ ಸಾಮರ್ಥ್ಯದ ವಿದ್ಯುದ್ದೀಪವನ್ನು ಒಂದು ಗಂಟೆ ಉರಿಸಿದರೆ ಉಪಯೋಗಿಸಲ್ಪಡುವಷ್ಟು ವಿದ್ಯುಚ್ಛಕ್ತಿ).