kiln ಕಿಲ್ನ್‍
ನಾಮವಾಚಕ

(ಸುಡುವುದು, ಒಣಗಿಸುವುದು, ಮೊದಲಾದವಕ್ಕಾಗಿ ಕಟ್ಟಿದ) ಆವಿಗೆ; ಗೂಡು; ಒಲೆ; lime-kiln ಸುಣ್ಣದ ಗೂಡು. brick-kiln ಇಟ್ಟಿಗೆಗೂಡು.