killing-bottle ಕಿಲಿಂಗ್‍ಬಾಟ್ಲ್‍
ನಾಮವಾಚಕ

ಕೊಲೆಸೀಸೆ; ಮಾದರಿಗಳಿಗಾಗಿ, ನಮೂನೆಗಳಿಗಾಗಿ ಸಂಗ್ರಹಿಸಿರುವ ಕೀಟಗಳನ್ನು ಸಾಯಿಸಲು ಬಳಸುವ, ವಿಷಾನಿಲ ತುಂಬಿದ ಸೀಸೆ.