killfish ಕಿಲ್‍ಹಿಷ್‍
ನಾಮವಾಚಕ
  1. ಸಿಪ್ರಿನೊಡಾಂಟಿಡೇ ವಂಶದ, ಎರೆಯಾಗಿ ಬಳಸುವ, ಸಣ್ಣ ಸಿಹಿನೀರು ಮೀನು ಯಾ ಉಪ್ಪುನೀರು ಮೀನು.
  2. ಜಲಚರ ತೊಟ್ಟಿ ಯಾ ಕೊಳದಲ್ಲಿ ಸಾಕುವ, ಉಷ್ಣವಲಯದ, ಉಜ್ವಲ ವರ್ಣದ ಮೀನು.