See also 2kill-time
1kill-time ಕಿಲ್‍ಟೈಮ್‍
ಗುಣವಾಚಕ

ಹೊತ್ತು ಕಳೆಯುವ; ಕಾಲಯಾಪಕ.

See also 1kill-time
2kill-time ಕಿಲ್‍ಟೈಮ್‍
ನಾಮವಾಚಕ

ಕಾಲಯಾಪಕ; ಹೊತ್ತು ಕಳೆಯುವ ಉದ್ಯೋಗ ಯಾ ಹವ್ಯಾಸ.