kill-joy ಕಿಲ್‍ಜಾಯ್‍
ನಾಮವಾಚಕ

ಹರ್ಷಹಂತಕ; ಸಂತೋಷನಾಶಕ; ಖುಷಿ ಕೊಲ್ಲುಗ; ಜನರ ಉತ್ಸಾಹ, ಸಂತೋಷಗಳನ್ನು ಕುಗ್ಗಿಸುವವನು, ನಾಶ ಮಾಡುವವನು.