kilderkin ಕಿಲ್ಡರ್ಕಿನ್‍
ನಾಮವಾಚಕ

ಕಿಲ್ಡರ್‍ಕಿನ್‍:

  1. 16 ಯಾ 18 ಗ್ಯಾಲನ್‍ ಹಿಡಿಸುವ ಪೀಪಾಯಿ.
  2. ಒಂದು ಕಿಲ್ಡರ್‍ಕಿನ್‍ ಹಿಡಿಸುವಷ್ಟು ಅಳತೆ, ಪ್ರಮಾಣ.