kidnapper ಕಿಡ್‍ನ್ಯಾಪರ್‍
ನಾಮವಾಚಕ

ಅಪಹರಣಕಾರ:

  1. ಮಗುವನ್ನು ಕದಿಯುವವನು ಯಾ ಅಪಹರಿಸುವವನು.
  2. ಮುಖ್ಯವಾಗಿ ಹಣ ವಸೂಲಿ ಮಾಡಲು ಬಲವಂತವಾಗಿ ಮಗುವನ್ನು ಯಾ ದೊಡ್ಡವರನ್ನು ಅಪಹರಿಸುವವನು.