kidnap ಕಿಡ್‍ನಾಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ kidnapped, ಅಮೆರಿಕನ್‍ ಪ್ರಯೋಗ kidnaped,
  1. (ಮಗುವನ್ನು) ಕದಿ; ಅಪಹರಿಸು.
  2. (ಹಣ ಸುಲಿಯಲು ಬಲವಂತವಾಗಿ, ಕಾನೂನಿಗೆ ವಿರುದ್ಧ ವ್ಯಕ್ತಿ ಮೊದಲಾದವರನ್ನು) ಅಪಹರಿಸಿ ಒಯ್ಯು; ಕದ್ದೊಯ್ಯು.