kickstand ಕಿಕ್‍ಸ್ಟಾಂಡ್‍
ನಾಮವಾಚಕ

ಕಿಕ್‍ಸ್ಟ್ಯಾಂಡು; ಒದೆಕಂಬಿ; ಬೈಸಿಕಲ್ಲು ಯಾ ಮೋಟಾರು ಸೈಕಲ್ಲು ಚಲಿಸದೆ ಇರುವಾಗ, ಕಾಲಿನಿಂದ ತಳ್ಳಿ ನಿಲ್ಲಿಸಲು ಬಳಸುವ, ಸೈಕಲ್ಲು ಯಾ ಮೋಟಾರು ಸೈಕಲ್ಲಿಗೆ ಜೋಡಿಸಿದ ಸಲಾಕಿ.