kickshaw ಕಿಕ್‍ಷಾ
ನಾಮವಾಚಕ

(ಪ್ರಾಚೀನ ಪ್ರಯೋಗ)

  1. (ಸಾಮಾನ್ಯವಾಗಿ ತಿರಸ್ಕಾರದಲ್ಲಿ) (ಮುಖ್ಯವಾಗಿ ಹಸಿವು ಯಾ ರುಚಿಯನ್ನು ಹೆಚ್ಚಿಸಲು ಬಡಿಸುವ) ರುಚಿಕರ ಭಕ್ಷ್ಯ.
  2. ಥಳಕು ಪಳಕಿನ ಅಗ್ಗದ ಸಾಮಾನು.