kickback ಕಿಕ್‍ಬ್ಯಾಕ್‍
ನಾಮವಾಚಕ
  1. ಹಿಂಬಡಿತ; ಹಿಂದೊದೆತ.
  2. ಲಂಚ; ಲಾಭ ಗಳಿಸಲು, ಸಹಾಯ ಮಾಡಲು ಯಾ ಅನುಕೂಲ ಮಾಡಿಕೊಡಲು ನೀಡುವ ಹಣ.