See also 2kick-start
1kick-start ಕಿಕ್‍ಸ್ಟಾರ್ಟ್‍
ನಾಮವಾಚಕ

(ಮೋಟಾರು ಸೈಕಲ್ಲಿನ) ಒದೆಸನ್ನೆ; ಮೋಟಾರು ಸೈಕಲ್ಲಿನ ಎಂಜಿನನ್ನು ಚಾಲನೆಗೊಳಿಸಲು, ಒದೆಯುವ ಸಲಕರಣೆ.

See also 1kick-start
2kick-start ಕಿಕ್‍ಸ್ಟಾರ್ಟ್‍
ಸಕರ್ಮಕ ಕ್ರಿಯಾಪದ

(ಮೋಟಾರ್‍ ಸೈಕಲ್ಲನ್ನು) ಒದೆಸನ್ನೆಯನ್ನು ಒದ್ದು ಚಾಲನೆಗೊಳಿಸು.