kick-off ಕಿಕ್‍ಆಹ್‍
ನಾಮವಾಚಕ
  1. (ಹುಟ್‍ಬಾಲ್‍ ಚೆಂಡನ್ನು ಒದೆಯುವ ಮೂಲಕ ಮಾಡುವ) ಆಟದ ಪ್ರಾರಂಭ.
  2. (ರೂಪಕವಾಗಿ) ಪ್ರಾರಂಭ; ಶುರು: kick-off stage ಪ್ರಾರಂಭದ ಹಂತ.