kiblah ಕಿಬ್ಲ
ನಾಮವಾಚಕ

ಕಿಬ್ಲ:

  1. ಮುಸಲ್ಮಾನರು ನಮಾಜ್‍ ಮಾಡುವಾಗ ತಿರುಗಿಕೊಳ್ಳುವ ಮೆಕ್ಕಾದ ಮಸೀದಿ ಇರುವ ದಿಕ್ಕು.
  2. ಮೆಕ್ಕಾ ಇರುವ ದಿಕ್ಕನ್ನು ಸೂಚಿಸಲು, ಮಸೀದಿಯ ಗೋಡೆಯಲ್ಲಿ ಮಾಡಿರುವ ಗೂಡು ಯಾ ಹುದುಗಿಸಿರುವ ಕಲ್ಲು.