kibitzer ಕಿಬಿಟ್ಸರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಆಡುಮಾತು)%

  1. ಅಧಿಕಪ್ರಸಂಗಿ:
    1. ತನಗೆ ಸಂಬಂಧಪಡದ ವ್ಯವಹಾರದಲ್ಲಿ ಕೈ ಹಚ್ಚುವವನು; ಇತರರ ವ್ಯವಹಾರದಲ್ಲಿ ತಲೆ ಹಾಕುವವನು.
    2. ನಡುವೆ ಬಾಯಿ ಹಾಕುವವನು; ಯಾರೂ ಕೇಳದ, ಯಾರಿಗೂ ಬೇಡದ, ಸಲಹೆ ಯಾ ಬುದ್ಧಿವಾದ ಕೊಡಬಯಸುವವನು.
  2. ಪಕ್ಕ ಪ್ರೇಕ್ಷಕ; ಇಸ್ಪೀಟಾಡುವವರ ಹಿಂದೆ ಕುಳಿತು ಅವರ ಆಟ ನೋಡುವವನು.