kibitz ಕಿಬಿಟ್ಸ್‍
ಅಕರ್ಮಕ ಕ್ರಿಯಾಪದ

(ಆಡುಮಾತು)%

  1. (ಯಾವುದೇ ವಿಷಯದಲ್ಲಿ) ನಡುವೆ ಕೈ ಯಾ ಬಾಯಿ ಹಾಕು; ಮಧ್ಯೆ ತಲೆ ಹಾಕು.
  2. ಕೇಳದಿದ್ದರೂ ಸಲಹೆ ನೀಡು; ಅಧಿಕಪ್ರಸಂಗಿಯಾಗು.
  3. (ಇಸ್ಪೀಟಾಟದಲ್ಲಿ) ಆಟಗಾರರ ಹಿಂದೆ ಕುಳಿತು ಅವರ ಆಟ ನೋಡು; ಪಕ್ಕ ನೋಡುಗನಾಗಿರು.
  4. ಮಧ್ಯೆ ತಲೆ ಹಾಕುವ ಪ್ರೇಕ್ಷಕನಾಗಿರು.