kibe ಕೈಬ್‍
ನಾಮವಾಚಕ

(ಮುಖ್ಯವಾಗಿ ಹಿಮ್ಮಡಿಯ ಮೇಲೆ ಆಗುವ) ಕೀತುಕೊಂಡ ಶೀತದ ಹುಣ್ಣು.

ನುಡಿಗಟ್ಟು

to tread on one’s kibes ಒಬ್ಬನ ಮನಸ್ಸನ್ನು ತೀವ್ರವಾಗಿ ನೋಯಿಸು.