khamsin ಕ್ಯಾಂಸಿನ್‍
ನಾಮವಾಚಕ

ಖಂಸೂನ್‍ – ಮಾರುತ, ಗಾಳಿ; ಈಜಿಪ್ಟಿನಲ್ಲಿ ಮಾರ್ಚಿ, ಏಪ್ರಿಲ್‍, ಮೇ ತಿಂಗಳುಗಳಲ್ಲಿ ಸುಮಾರು 50 ದಿನಗಳ ಕಾಲ ಬೀಸುವ ದಕ್ಷಿಣ ಯಾ ಆಗ್ನೇಯ ಉಷ್ಣಮಾರುತ ಯಾ ಬಿಸಿಗಾಳಿ.