See also 2khaki
1khaki ಕಾಕಿ
ಗುಣವಾಚಕ

ಖಾಕಿಬಣ್ಣದ; ಮಾಸಲು ಹಳದಿಯ; ಹಳದಿಗಂದು ಬಣ್ಣದ.

See also 1khaki
2khaki ಕಾಕಿ
ನಾಮವಾಚಕ
(ಬಹುವಚನ khais).

(ಮುಖ್ಯವಾಗಿ ಸೈನ್ಯದಲ್ಲಿ ಬಳಸುವ, ಹತ್ತಿಯ ಯಾ ಉಣ್ಣೆಯ) ಖಾಕಿ ಬಟ್ಟೆ.