keystone ಕೀಸ್ಟೋನ್‍
ನಾಮವಾಚಕ
  1. (ಇಡೀ ಕಮಾನನ್ನು ಹಿಡಿದಿರುವ) ನೆತ್ತಿಗಲ್ಲು. Figure: keystone
  2. (ರೂಪಕವಾಗಿ) (ಎಲ್ಲಕ್ಕೂ ಆಧಾರವಾಗಿರುವ) ಕೇಂದ್ರ ತತ್ವ; ಮೂಲಾಧಾರ (ತತ್ವ).