See also 2keypunch
1keypunch ಕೀಪಂಚ್‍
ನಾಮವಾಚಕ

ಕೀಪಂಚು; ಕಾರ್ಡುಗಳಲ್ಲಿ ಅಥವಾ ಪೇಪರ್‍ ಟೇಪಿನಲ್ಲಿ ರಂಧ್ರಗಳನ್ನಾಗಲಿ V ಆಕಾರದ ಕಚ್ಚುಗಳನ್ನಾಗಲಿ ಉಂಟುಮಾಡಲು, ದತ್ತಾಂಶವನ್ನು ವರ್ಗಾಯಿಸುವ ಸಾಧನ.

See also 1keypunch
2keypunch ಕೀಪಂಚ್‍
ಸಕರ್ಮಕ ಕ್ರಿಯಾಪದ

ಕೀಪಂಚ್‍ ಮಾಡು; ಕಾರ್ಡುಗಳಲ್ಲಿ ಅಥವಾ ಪೇಪರ್‍ಟೇಪಿನಲ್ಲಿ ರಂಧ್ರಗಳನ್ನಾಗಲಿ V ಆಕಾರದ ಕಚ್ಚುಗಳನ್ನಾಗಲಿ ಮಾಡಿ ದತ್ತಾಂಶವನ್ನು ವರ್ಗಾಯಿಸು.