keypad ಕೀಪ್ಯಾಡ್‍
ನಾಮವಾಚಕ

(ದೂರವಾಣಿಯಲ್ಲಿ ಚಕ್ರಫಲಕಕ್ಕೆ ಬದಲು ಬಳಸುವ) ಸಂಖ್ಯಾಫಲಕ; ಅಂಕಿಹಲಗೆ; ಅಂಕಿಗುಂಡಿ ಫಲಕ; ಸಂಖ್ಯೆಗಳನ್ನು ಹಾಕಿರುವ ಒತ್ತುಗುಂಡಿಗಳ ತಂಡ.