keyless ಕೀಲಿಸ್‍
ಗುಣವಾಚಕ
  1. ಬೀಗದ ಕೈ ಇಲ್ಲದ ಯಾ ಅದರ ಅಗತ್ಯವಿಲ್ಲದ.
  2. (ಸಂಗೀತ) (ವಾದ್ಯದ ವಿಷಯದಲ್ಲಿ) ಬಿರಡೆ, ಕೀಲಿಕೈ – ಇಲ್ಲದ.
  3. (ಗಡಿಯಾರ ಮೊದಲಾದ ಯಂತ್ರಗಳ ವಿಷಯದಲ್ಲಿ) ತಿರುಪು ಕೈ, ಕೀಲಿಕೈ – ಬೇಕಿಲ್ಲದ, ಅಗತ್ಯವಿಲ್ಲದ.
  4. (ಗಣಿತ ಸಮಸ್ಯೆ, ಗೂಢಲಿಪಿ, ಮೊದಲಾದವುಗಳ ವಿಷಯದಲ್ಲಿ) ಭೇದಕ ರಹಿತ; ವಿವರಣೆ, ಬಿಡಿಸುವ ವಿಧಾನ ಯಾ ಭೇದನ ಸಂಕೇತ ಇಲ್ಲದ.