key-bugle ಕೀಬ್ಯೂಗ್‍ಲ್‍
ನಾಮವಾಚಕ

(ಚರಿತ್ರೆ) ಬಿರಡೆ ತುತ್ತೂರಿ; ವಿವಿಧ ಧ್ವನಿಗಳ ಸಂಖ್ಯೆಯನ್ನು ಹೆಚ್ಚಿಸಲು ಬಿರಡೆಗಳನ್ನು ಅಳವಡಿಸಿರುವ ತುತ್ತೂರಿ.