kevel ಕೆವಲ್‍
ನಾಮವಾಚಕ

(ನೌಕಾಯಾನ) ಜೋಡಿಗೂಟ; ಜೋಡಿಬೆಣೆ; ಹಗ್ಗಗಳನ್ನು ಬಿಗಿಯಲು, ಸಾಮಾನ್ಯವಾಗಿ ಜೋಡಿ ಜೋಡಿಯಾಗಿ ಬಡಿದಿರುವ, ಗೂಟ ಯಾ ಬೆಣೆ.