kettle-holder ಕೆಟ್‍(ಟ)ಲ್‍ಹೋಲ್ಡರ್‍
ನಾಮವಾಚಕ

ಕೆಟಲಿನ ಹಿಡಿಕೆಯ ಕಾವು ಕೈಗೆ ತಟ್ಟದಂತೆ ಅದನ್ನು ಹಿಡಿದುಕೊಳ್ಳಲು ಬಳಸುವ ಬಟ್ಟೆ ಮೊದಲಾದವು.