kettle ಕೆಟ್‍(ಟ)ಲ್‍
ನಾಮವಾಚಕ

ಕೆಟಲು; ಸಾಮಾನ್ಯವಾಗಿ ಲೋಹದಿಂದ ಮಾಡಿದ, ಹಿಡಿಯೂ ಗಿಂಡಿಯೂ ಉಳ್ಳ, ನೀರು ಕುದಿಸುವ ಪಾತ್ರ.

ನುಡಿಗಟ್ಟು

a pretty kettle of fish (ವ್ಯಂಗ್ಯವಾಗಿ) (ವಿದ್ಯಮಾನಗಳ ಸ್ಥಿತಿಯ ವಿಷಯದಲ್ಲಿ) ವಿಚಿತ್ರ ಸ್ಥಿತಿಗತಿ, ಪರಿಸ್ಥಿತಿ; ಒಳ್ಳೇ – ಫಜೀತಿ, ಪೇಚು.