ketosis ಕಿಟೋಸಿಸ್‍
ನಾಮವಾಚಕ

(ವೈದ್ಯಶಾಸ್ತ್ರ) ಕೀಟೋಸಿಸ್‍; ಕೀಟೋನ್‍ ಹೆಚ್ಚಳ; ಕೀಟೋನಾಧಿಕ್ಯ; ಅನಿಯಂತ್ರಿತ ಸಿಹಿಮೂತ್ರ ವ್ಯಾಧಿಯಲ್ಲಾಗುವಂತೆ ಕಾರ್ಬೋಹೈಡ್ರೇಟುಗಳ ಚಯಾಪಚಯ ಕ್ರಿಯೆಯ ಅವ್ಯವಸ್ಥೆಯಿಂದ ದೇಹದಲ್ಲಿ ಕೀಟೋನ್‍ಗಳ ಪ್ರಮಾಣ ಅಧಿಕಗೊಳ್ಳುವುದು.