kerseymere ಕರ್ಸಿಮಿಅರ್‍
ನಾಮವಾಚಕ
  1. ಕರ್ಸಿಮಿಯರ್‍ (ಬಟ್ಟೆ); ನಯವಾದ ಟ್ವಿಲ್‍ ನೆಯ್ಗೆಯ ಉಣ್ಣೆಯ ಬಟ್ಟೆ.
  2. (ಬಹುವಚನದಲ್ಲಿ) ಕರ್ಸಿಮಿಯರ್‍ (ಬಟ್ಟೆಯಿಂದ ಮಾಡಿದ) ಷರಾಯಿ.