kerosine ಕೆರಸೀನ್‍
ನಾಮವಾಚಕ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಪೆಟ್ರೋಲಿಯಮ್ಮನ್ನು ಬಟ್ಟಿ ಇಳಿಸಿ ತೆಗೆದ, ಸಾಮಾನ್ಯವಾಗಿ ಕುದಿಬಿಂದು 150 ಡಿಗ್ರಿಯಿಂದ 250 ಡಿಗ್ರಿಗಳವರೆಗಿರುವ, ದೀಪ ಉರಿಸಲು ಬಳಸುವ) ಕೆರೋಸಿನ್‍ ಎಣ್ಣೆ; ಕಲ್ಲೆಣ್ಣೆ; ಸೀಮೆಎಣ್ಣೆ; ಚಿಮಣಿ ಎಣ್ಣೆ.