kerned ಕರ್ನ್ಡ್‍
ಗುಣವಾಚಕ

(ಮುದ್ರಣ) (ಅಚ್ಚುಮೊಳೆಯ ವಿಷಯದಲ್ಲಿ) ಚಾಚಿನ; ಒಡಲಿಗಿಂತ ಯಾ ಕಾವಿಗಿಂತ ಆಚೆಗೆ ಚಾಚಿಕೊಂಡಿರುವ.