kermis ಕರ್ಮಿಸ್‍
ನಾಮವಾಚಕ

ಕರ್ಮಿಸ್‍:

  1. ಹಾಲೆಂಡ್‍ ಮೊದಲಾದ ದೇಶಗಳಲ್ಲಿ ನಡೆಯುವ, ಹರ್ಷೋತ್ಸಾಹಗಳಿಂದ ಕೂಡಿದ ವಾರ್ಷಿಕ ಸಂತೆ.
  2. (ಅಮೆರಿಕನ್‍ ಪ್ರಯೋಗ) ಧರ್ಮಸಂತೆ; ದಾನಜಾತ್ರೆ; ದಾನಧರ್ಮಗಳಿಗಾಗಿ ನಿಧಿ ಕೂಡಿಸಲು ನಡೆಸುವ ಕರ್ಮಿಸ್‍ ತರಹದ ಸಂತೆ, ಜಾತ್ರೆ.