kerf ಕರ್ಹ್‍
ನಾಮವಾಚಕ
  1. (ಮುಖ್ಯವಾಗಿ ಗರಗಸದಿಂದ) ಕೊಯ್ದು ಮಾಡಿದ ಸೀಳುರಂಧ್ರ.
  2. ಕಡಿದುರುಳಿಸಿದ ಮರದ, ಕಡಿದ ಕಡೆಯ ತುದಿ.