kerchiefed ಕರ್ಚಿ()ಹ್ಟ್‍
ಗುಣವಾಚಕ
  1. ಶಿರೋವಸ್ತ್ರ ಧರಿಸಿದ; ತಲೆಚೌಕ ಕಟ್ಟಿಕೊಂಡ.
  2. (ಕಾವ್ಯಪ್ರಯೋಗ) ಕರ್ಚೀಪುಳ್ಳ; ಕರವಸ್ತ್ರ ಹೊಂದಿರುವ.