kerbstone ಕರ್ಬ್‍ಸ್ಟೋನ್‍
ನಾಮವಾಚಕ

(ರಸ್ತೆಯ) ದಂಡೆಕಲ್ಲು; ಅಂಚು(ಗಟ್ಟು)ಕಲ್ಲು; ರಸ್ತೆಯ ಅಂಚುಗಟ್ಟಾಗಿ ಜೋಡಿಸಿರುವ ಕಲ್ಲುಗಳಲ್ಲೊಂದು.