kerb-crawling ಕರ್ಬ್‍ಕ್ರಾಲಿಂಗ್‍
ನಾಮವಾಚಕ

ರಸ್ತೆ ದಂಡೆ ಮಂದಗಮನ; ಅಂಚು, ಪಾಗಾರ, ದಂಡೆ – ತೆವಳು, ತೆವಳುವಿಕೆ; ರಸ್ತೆ ಪಕ್ಕದ ಕಾಲುದಾರಿಯ ಮೇಲೆ ನಿಂತಿರುವವರನ್ನು ವಾಹನ ಹತ್ತಲು ಮನವೊಲಿಸುವುದಕ್ಕಾಗಿ ರಸ್ತೆಯ ಅಂಚುಗಟ್ಟಿನ ಉದ್ದಕ್ಕೂ ವಾಹನವನ್ನು ನಿಧಾನವಾಗಿ ನಡೆಸುವುದು.