keratinize ಕೆರಟಿನೈಸ್‍
ಸಕರ್ಮಕ ಕ್ರಿಯಾಪದ

ಕೆರಟಿನೀಕರಿಸು; ಕೆರಟಿನ್‍ನಿಂದ ಆವರಿಸುವಂತೆ ಮಾಡು.

ಅಕರ್ಮಕ ಕ್ರಿಯಾಪದ

ಕೆರಟಿನ್‍ನಿಂದ ಆವೃತವಾಗು, ತುಂಬು.