kenosis ಕಿನೋಸಿಸ್‍
ನಾಮವಾಚಕ

(ದೇವತಾಶಾಸ್ತ್ರ) (ಕ್ರಿಸ್ತನ) ದೇವತ್ವ ತ್ಯಾಗ; ಮನುಷ್ಯನಾಗಿ ಅವತರಿಸಿದಾಗ ಕ್ರಿಸ್ತನು ತನ್ನ ದೇವಸ್ವರೂಪವನ್ನು ಭಾಗಶಃ ತ್ಯಜಿಸಿದುದು.