keno ಕೀನೋ
ನಾಮವಾಚಕ
(ಬಹುವಚನ kenos).

(ಅಮೆರಿಕನ್‍ ಪ್ರಯೋಗ) ಕೀನೋ (ಆಟ); ಬಿಂಗೋ ಆಟವನ್ನು ಹೋಲುವ ಒಂದು ಬಗೆಯ ಇಸ್ಪೀಟಾಟ.