See also 2kennel  3kennel
1kennel ಕೆನಲ್‍
ನಾಮವಾಚಕ
  1. ನಾಯಿಮನೆ; ಶ್ವಾನಗೃಹ: Figure: kennel
    1. ನಾಯಿಗೂಡು; ಮನೆನಾಯಿಗಾಗಿ ಯಾ ಬೇಟೆನಾಯಿಗಳಿಗಾಗಿ ಕಟ್ಟಿದ ಗೂಡು.
    2. (ಬಹುವಚನದಲ್ಲಿ) ನಾಯಿಗಳ ತಳಿ ಬೆಳೆಸುವ ಯಾ ಅವಕ್ಕೆ ಆಹಾರ, ವಸತಿ ಒದಗಿಸುವ ಮನೆ.
  2. (ತಿರಸ್ಕಾರವಾಗಿ) ಕೀಳುತೆರದ ಮನೆ; ನಾಯಿಗೂಡು.
See also 1kennel  3kennel
2kennel ಕೆನಲ್‍
ಕ್ರಿಯಾಪದ

[ಭೂತರೂಪ ಮತ್ತು ಭೂತಕೃದಂತ (ಬ್ರಿಟಿಷ್‍ ಪ್ರಯೋಗ) kennelled, (ಅಮೆರಿಕನ್‍ ಪ್ರಯೋಗ) kenneled, ವರ್ತಮಾನ ಕೃದಂತ (ಬ್ರಿಟಿಷ್‍ ಪ್ರಯೋಗ) kennelling, (ಅಮೆರಿಕನ್‍ ಪ್ರಯೋಗ) kenneling].

ಸಕರ್ಮಕ ಕ್ರಿಯಾಪದ
  1. ನಾಯಿಗೂಡಿನಲ್ಲಿಡು; ನಾಯಿಗೂಡಿಗೆ ಹಾಕು.
  2. ನಾಯಿಮನೆಗೆ, ಶ್ವಾನಗೃಹಕ್ಕೆ ಕಳುಹಿಸು. ಅದರಲ್ಲಿರಿಸು.
ಅಕರ್ಮಕ ಕ್ರಿಯಾಪದ
  1. ನಾಯಿಗೂಡಿನಲ್ಲಿ – ಇರು, ವಾಸಿಸು.
  2. ನಾಯಿಗೂಡಿಗೆ ಹೋಗು.
  3. ನಾಯಿಮನೆಗೆ, ಶ್ವಾನಗೃಹಕ್ಕೆ – ಹೋಗು.
See also 1kennel  2kennel
3kennel ಕೆನಲ್‍
ನಾಮವಾಚಕ

ಚರಂಡಿ; ಮೋರಿ; ಗಟಾರ.