kenaf ಕನ್ಯಾಹ್‍
ನಾಮವಾಚಕ

ಕನ್ಯಾಹ್‍; (ಹೊಲದ) ಪುಂಡ್ರಿಕೆ ಯಾ ಪುಂಡಿ; ಗೋಗು; ಸೆಣಬಿನಂತೆ ಬಳಸುವ ಒಂದು ಬಗೆಯ ದಕ್ಷಿಣ ಭಾರತದ ಸೆಣಬು.