See also 2ken
1ken ಕೆನ್‍
ಸಕರ್ಮಕ ಕ್ರಿಯಾಪದ
(ವರ್ತಮಾನ ಕೃದಂತ kenning, ಭೂತರೂಪ ಮತ್ತು ಭೂತಕೃದಂತ kenned ಯಾ kent).

(ಸ್ಕಾಟ್ಲೆಂಡ್‍ ಮತ್ತು ಉತ್ತರ ಇಂಗ್ಲೆಂಡ್‍)

  1. ನೋಟದಿಂದಲೇ ಗುರುತಿಸು.
  2. (ವ್ಯಕ್ತಿಯನ್ನು, ವಿಷಯವನ್ನು ಯಾ ವಸ್ತುವನ್ನು) ತಿಳಿ; ಅರಿ.
See also 1ken
2ken ಕೆನ್‍
ನಾಮವಾಚಕ
  1. ಕಣ್ಣಳವು; ಕಣ್ಣುನಿಟ್ಟು; ದೃಷ್ಟಿ(ಯ) ವ್ಯಾಪ್ತಿ.
  2. ತಿಳಿವಳಿಕೆಯ, ಅರಿವಿನ – ವ್ಯಾಪ್ತಿ, ಪರಿಧಿ.
ಪದಗುಚ್ಛ
  1. beyond one’s ken ಒಬ್ಬನ ಅರಿವಿಗೆ ಮೀರಿ; ಅರಿವಿನಾಚೆ.
  2. out of ken ಒಬ್ಬನ ಅರಿವಿಗೆ ಮೀರಿ; ಅರಿವಿನಾಚೆ.
  3. within one’s ken ಒಬ್ಬನ ತಿಳುವಳಿಕೆಗೆ ಒಳಪಟ್ಟು.