keenness ಕೀನ್‍ನಿಸ್‍
ನಾಮವಾಚಕ
  1. ಮೊನಚು; ಹರಿತವಾಗಿರುವಿಕೆ; ಚೂಪಾಗಿರುವಿಕೆ.
  2. (ಮಾತು, ಅಭಿಪ್ರಾಯ, ಮೊದಲಾದವುಗಳ ವಿಷಯದಲ್ಲಿ) ಕಟುತ್ವ.
  3. (ಶಾಖ, ಚಳಿ, ಮೊದಲಾದವುಗಳ ವಿಷಯದಲ್ಲಿ) ತೀವ್ರತೆ.
  4. ಉತ್ಸುಕತೆ; ತವಕಪಡುವ ಲಕ್ಷಣ; ಉತ್ಸಾಹಭರಿತತೆ.
  5. (ಇಂದ್ರಿಯಗಳ ವಿಷಯದಲ್ಲಿ) ಚುರುಕು(ತನ); ತೀಕ್ಷ್ಣತೆ; ಸೂಕ್ಷ್ಮತೆ.
  6. ಬುದ್ಧಿಯ ಚುರುಕು; ತೀಕ್ಷ್ಣಮತಿತ್ವ; ಬುದ್ಧಿಸೂಕ್ಷ್ಮತೆ.