keenly ಕೀನ್‍ಲಿ
ಕ್ರಿಯಾವಿಶೇಷಣ
  1. ಹರಿತವಾಗಿ; ಹರಿತವಾದ ಸಾಧನದಿಂದ ಮಾಡುವಂತೆ.
  2. (ಅಭಿಪ್ರಾಯ, ಮಾತು, ಮೊದಲಾದವುಗಳ ವಿಷಯದಲ್ಲಿ) ಮೊನಚಾಗಿ; ಕಟುವಾಗಿ; ತೀವ್ರವಾಗಿ; ಚುಚ್ಚುವಂತೆ.
  3. ಉತ್ಸುಕತೆಯಿಂದ; ತವಕದಿಂದ; ತಿವ್ರೋತ್ಸಾಹದಿಂದ.
  4. (ಇಂದ್ರಿಯ, ಗಮನ, ಮೊದಲಾದವುಗಳ ವಿಷಯದಲ್ಲಿ) ಚುರುಕಾಗಿ; ತೀಕ್ಷ್ಣವಾಗಿ; ಸೂಕ್ಷ್ಮವಾಗಿ.
  5. ಚುರುಕುಬುದ್ಧಿಯಿಂದ; ಸೂಕ್ಷ್ಮಬುದ್ಧಿಯಿಂದ; ತೀಕ್ಷ್ಣಮತಿಯಿಂದ.
  6. (ಭಾವದ ವಿಷಯದಲ್ಲಿ) ತೀವ್ರವಾಗಿ; ಬಲವಾಗಿ.