keelhaul ಕೀಲ್‍ಹಾಲ್‍
ಸಕರ್ಮಕ ಕ್ರಿಯಾಪದ
  1. (ಅಪರಾಧಿಯನ್ನು ದಂಡಿಸಲು ಅವನನ್ನು ಹಗ್ಗಕ್ಕೆ ಕಟ್ಟಿ ಇಳಿಯಬಿಟ್ಟು) ಅಡಿಗಟ್ಟಿನ ಕೆಳಗಿನಿಂದ (ಎಳೆದು) ಇನ್ನೊಂದು ಕಡೆಗೆ ಎಳೆದುಕೊ.
  2. (ರೂಪಕವಾಗಿ) ಕಟುವಾಗಿ – ಛೀಮಾರಿ ಹಾಕು, ವಾಗ್ದಂಡನೆ ಮಾಡು.