keel-blocks ಕೀಲ್‍ಬ್ಲಾಕ್ಸ್‍
ನಾಮವಾಚಕ

ಅಡಿಮರದ ಆಸರೆ, ಆಧಾರ, (ಹಡಗನ್ನು ಕಟ್ಟುವುದೇ ಮೊದಲಾದ ಸಂದರ್ಭದಲ್ಲಿ) ಅಡಿಮರಕ್ಕೆ ಆಧಾರವಾಗಿ ಇಡುವ ಮರದ ತೊಲೆ ಯಾ ದಿಮ್ಮಿ.