See also 2kedge
1kedge ಕೆಜ್‍
ಸಕರ್ಮಕ ಕ್ರಿಯಾಪದ
  1. (ಸಣ್ಣ ಲಂಗರಿಗೆ ಕಟ್ಟಿದ ಸರಪಣಿಯಿಂದ) ಹಡಗನ್ನು – ತುಯ್ಯು, ಎಳೆದುಕೊಂಡು ಹೋಗು.
  2. (ಸಣ್ಣ ಲಂಗರಿಗೆ ಕಟ್ಟಿದ ಸರಪಣಿಯಿಂದ) ಹಡಗನ್ನು ತುಯ್ದು ಯಾ ಎಳೆದು ಚಲಿಸುವಂತೆ, ಹೋಗುವಂತೆ ಮಾಡು.
ಅಕರ್ಮಕ ಕ್ರಿಯಾಪದ

(ಹಡಗಿನ ವಿಷಯದಲ್ಲಿ, ಲಂಗರಿನ ತುಯ್ತದಿಂದ) ಸಾಗು; ಹೋಗು; ಚಲಿಸು.

See also 1kedge
2kedge ಕೆಜ್‍
ನಾಮವಾಚಕ

(ಹಡಗನ್ನು ತುಯ್ಯಲು ಬಳಸುವ) ಕಿರುಲಂಗರು.